ಭಾನುವಾರ, ನವೆಂಬರ್ 18, 2012

ನಿಜ ..ಅವಳು 
ಏಳು ಮಲ್ಲಿಗೆ ತೂಕದ
 ರಾಜಕುಮಾರಿ 
ಆದರೆ ಅವಳ ನೆನಪಿನ 
ನವಿಲುಗರಿ ..
ಬೆರಳಿಗೆ ತಾಕಿದರೆ 
ನನ್ನೆದೆಯ ಮೇಲೆ 
'ವಜನು' ತೂಕ 

ಕಾಮೆಂಟ್‌ಗಳಿಲ್ಲ: