ಸ್ವಗತ
ಮಂಗಳವಾರ, ಅಕ್ಟೋಬರ್ 16, 2012
ಒರಟು ವಜ್ರಕ್ಕೆ
ಹೊಳಪು ಕೊಟ್ಟ
ಮೌಲ್ಯ ಕೊಟ್ಟ
ಸುವಾಸನೆ ಕೊಡಲಿಲ್ಲ
ಮೃದಲ ಮಲ್ಲಿಗೆಗೆ
ಒನಪು ಕೊಟ್ಟ
ಗಂಧ ಇಟ್ಟ
ಆಯಸ್ಸು ಕರುಣಿಸಲಿಲ್ಲ:
ಅಪೂರ್ಣತೆ ಜಗದ ನಿಯಮ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ