ಮಂಗಳವಾರ, ಅಕ್ಟೋಬರ್ 16, 2012

ಸಂತಸವೆಂದರೆ 
ನಿಲುಕದ ನಕ್ಷತ್ರ 
ಕಡಲಾಳದ ಮುತ್ತು 
ಎಂದುಕೊಂಡಿದ್ದ ನನಗೆ 
ಅದು 
ನಿನ್ನ ಅಂಗೈ ಗೆರೆಗಳಲ್ಲಿದೆ 
ಎಂಬ ಸತ್ಯ ಗೊತ್ತಿರಲಿಲ್ಲ ಗೆಳೆತಿ ..

ಕಾಮೆಂಟ್‌ಗಳಿಲ್ಲ: