ಮಂಗಳವಾರ, ಸೆಪ್ಟೆಂಬರ್ 11, 2012


ಭೋರ್ಗೆರವ  ಶರಧಿ
ಅದರ ಸೆರಗಲ್ಲೇ ..ಮಹಾಮೌನಿ
'ಹಿನ್ನಿರು'
ದಿಗ್ಗನೆ ಬೆಳಗುವ ದೀಪ
ಅದರ ಬದಿಯಲ್ಲೇ..ದಿವ್ಯ ಧ್ಯಾನಿ
'ಕತ್ತಲು'
ಸೃಷ್ಟಿಗಿಲ್ಲ ಅದರ ದೃಷ್ಟಿಗಿಲ್ಲ..
ಭೇದ ಭಿನ್ನ ಪಕ್ಷಪಾತ
ಹುಟ್ಟು ಸಾವು , ನೋವು ನಲಿವು
ಎಲ್ಲ ನಮ್ಮ ನಿಮ್ಮ .. ವರಾತ ..!!

ಕಾಮೆಂಟ್‌ಗಳಿಲ್ಲ: