ಸ್ವಗತ
ಮಂಗಳವಾರ, ಸೆಪ್ಟೆಂಬರ್ 11, 2012
ನಲುಗಿದೆ ನಲುಮೆಯ ಗಾನ
ಶ್ರುತಿ ತಪ್ಪಿ
ಅಳಬೇಕು.. ಮನಸಾರೆ ನಿನ್ನ
ಬಿಗಿದಪ್ಪಿ
ಜಾರುವ ಈ ಕಂಬನಿಗೆ
ನಿನ್ನ ಬೊಗಸೆ ಬೇಕು ..
ನೀರಸ ಈ ಬದುಕು
ಚೂರು ಭರವಸೆ ಬೇಕು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ