ಮಂಗಳವಾರ, ಸೆಪ್ಟೆಂಬರ್ 11, 2012

ನಿರಾಶೆ



ಕಣ್ಣೊಳಗೆ ಸರೋವರವಿಟ್ಟುಕೊಂಡು
ಗುಟುಕು ನೀರಿಗಾಗಿ ಎಡತಾಕಿದ್ದೇನೆ 
ಎದೆಯೊಳಗೆ. ನೀಲಾಂಜನವಿಟ್ಟುಕೊಂಡು 
ಕಿಡಿಗಾಗಿ ತಡಕಾಡಿದ್ದೇನೆ 
ನನ್ನೊಳಗೆ ಜಗವ ನಿಟ್ಟು ಕೊಂಡು 
ನಿನ್ನ ಹುಡುಕಿ ತಲ್ಲಣಿ ಸಿದ್ದೇನೆ ;
ಮಳೆಬಿಲ್ಲ.. ಗೆಳೆತನ 
ಆದರೂ ಬಣ್ಣಕ್ಕೆ ಬಡತನ !!!

ಕಾಮೆಂಟ್‌ಗಳಿಲ್ಲ: