ಸ್ವಗತ
ಸೋಮವಾರ, ಜೂನ್ 25, 2012
ಹಣವ 'ಕಡ' ಕೊಟ್ಟರೆ
ಪಡೆದವನಿಗಿಂತ
ಕೊಟ್ಟವನಿಗೆ 'ಅಧಿಕಾರ '
ಆದರೆ ,
ಪ್ರೀತಿಯಲ್ಲಿ
'ಹೃದಯ 'ಪಡೆದವಳು
ಬೀಗುತಿರುತ್ತಾಳೆ
ಕೊಟ್ಟವನು
ಕೊರಗುತಿರುತ್ತಾನೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ