ಸೋಮವಾರ, ಜೂನ್ 25, 2012

ನೀರಿಲ್ಲದೆ ಮೀನು
ಉಳಿಯುವುದಿಲ್ಲ
ಗಾಳಿಯಿಲ್ಲದೆ
ಯಾವ ಜೀವಿಯೂ
ಬದುಕುವುದಿಲ್ಲ ನಿಜ
ಆದರೆ ಗೊತ್ತೆ?
ಪ್ರೇಮವೆಂಬ  'ಚೇತನ 'ವಿಲ್ಲದೆ
ಗಾಳಿಯೂ ಕದಲದು
ಹನಿಯೂ ಜಿನುಗದು

ಕಾಮೆಂಟ್‌ಗಳಿಲ್ಲ: