ಗುರುವಾರ, ಜೂನ್ 7, 2012

ಬಳುಕಿದೆ ಬೆಳಕು
ಕರಗಿದೆ ನೀರಿಕ್ಷೆಯ "ಮೊಂಬತ್ತಿ "
ನಲುಗಿದೆ ಬದುಕು
ನಿನ್ನದೇ ನೆನಪುಗಳ " ಬೆಂಬತ್ತಿ "

ಕಾಮೆಂಟ್‌ಗಳಿಲ್ಲ: