ಸ್ವಗತ
ಗುರುವಾರ, ಜೂನ್ 7, 2012
ನಿನ್ನ ಅಂದು
ಕಂಡಾಗ
ಕಣ್ಣಲ್ಲಿ
ನಕ್ಷತ್ರ ಮಿನುಗಿತ್ತು
ಅದೇ ಕಣ್ಣಲ್ಲಿ
ಇಂದು
ಕಂಬನಿ ಸುರಿದಿದೆ
'ಕಾಲ ನಯವಂಚಕ '
ಮನಸು ಅಮಾಯಕ !
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ