ಮರಳುಗಾಡಿನ
'ಓಯಸಿಸ್ಸನ್ನ'
ಕಗ್ಗಾಡಿನ
ಮಿಂಚು ಹುಳದ 'ಮಿಣುಕನ್ನ '
ಕಂಡಾಗ ..
ಭಗ್ನ ಪ್ರೇಮಿಯೊಬ್ಬ
ಬೆಂಕಿ ಕಡ್ಡಿಗಾಗಿ
ತಡಕಾಡಿದ್ದು
ಯಾಕೆಂದು
ನಿಮಗೇನಾದರೂ ಗೊತ್ತೆ ?
'ಓಯಸಿಸ್ಸನ್ನ'
ಕಗ್ಗಾಡಿನ
ಮಿಂಚು ಹುಳದ 'ಮಿಣುಕನ್ನ '
ಕಂಡಾಗ ..
ಭಗ್ನ ಪ್ರೇಮಿಯೊಬ್ಬ
ಬೆಂಕಿ ಕಡ್ಡಿಗಾಗಿ
ತಡಕಾಡಿದ್ದು
ಯಾಕೆಂದು
ನಿಮಗೇನಾದರೂ ಗೊತ್ತೆ ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ