ಭಾನುವಾರ, ಏಪ್ರಿಲ್ 15, 2012

ಕಾವ್ಯ ಸ್ಪೂರ್ತಿಗಾಗಿ 
ಲೇಡಿಸ್ ಹಾಸ್ಟೆಲ್  ಎದುರು,
ಮನೆಮಾಡಿದ ನನ್ನ  ಗೆಳೆಯ 
ಭಗ್ನ ಪ್ರೇಮಿಯಾಗಿ 
ಮತ್ತೊಬ್ಬರ ಕತೆಯ 
'ದುರಂತ ನಾಯಕ' ನಾದದ್ದು 
ವಿಪರ್ಯಾಸ 

ಕಾಮೆಂಟ್‌ಗಳಿಲ್ಲ: