ಭಾನುವಾರ, ಏಪ್ರಿಲ್ 15, 2012

ಬೆಂಜ್ ನಲ್ಲಿ ಹೋಗುತಿದ್ದ ,
'ಶ್ರೀಮಂತ '
ಪ್ಲೈ  ಓವರ್ ನ ಕೆಳಗೆ 
ನಿರುಮ್ಮಳನಾಗಿ 
ಮಲಗಿದ್ದ .. ತಿರುಕನನ್ನ 
ಕಂಡು ಪ್ರಶ್ನಿಸಿಕೊಂಡ 
'ನೆಮ್ಮದಿ ' ಎಂದರೇನು 

ಕಾಮೆಂಟ್‌ಗಳಿಲ್ಲ: