ಭಾನುವಾರ, ಏಪ್ರಿಲ್ 15, 2012

ದಿನವು ಭೂಮಿ ತಿರುಗಿದರು
ಕಾಲ ಎಷ್ಟೇ ಗಿರಾಕಿ ಹೊಡೆದರು 
ಕಿಂಚಿತ್ತು ಬದಲಾಗಿಸಲಾಗಲಿಲ್ಲ 
ಎಂಬುದು ನನ್ನ 
ಸೋಮಾರಿ  ಗೆಳೆಯನ 
ಬದ್ದತೆಗೆ  ಸವಾಲು 

ಕಾಮೆಂಟ್‌ಗಳಿಲ್ಲ: