ಶುಕ್ರವಾರ, ಮಾರ್ಚ್ 2, 2012

ಮನವಿ

ಹೋಗುವ ಮುನ್ನ
ಸುಳಿವ ನೀಡಿಹೋಗು
ಘನಿಸಿದ ಭಾವ ಕರಗಲು
ಸಮಯ ಬೇಕು
ಬಾಯರುವ ಮುನ್ನ
ಬಾವಿ ತೆಗೆಯಬೇಕು

ಕಾಮೆಂಟ್‌ಗಳಿಲ್ಲ: