ಶುಕ್ರವಾರ, ಮಾರ್ಚ್ 2, 2012

ಜಿಜ್ಞಾಸೆ!

ಎಂದಿನಂತೆ ಅವಳ ಪ್ರಶ್ನೆ
' ನನ್ನನ್ನ ಎಷ್ಟು ಪ್ರೀತಿಸುತ್ತೀಯ '?
ನನ್ನದು ಸಿದ್ದ ಉತ್ತರ
'ಈ ಜಗತ್ತಿಗಿಂತ ನನಗಿಂತ ..'
ಈಗ ನನ್ನ ಜಿಜ್ಞಾಸೆ
ನನ್ನನ್ನ ನಾನು ಎಷ್ಟು ಪ್ರೀತಿಸುತ್ತೇನೆ ?

ಕಾಮೆಂಟ್‌ಗಳಿಲ್ಲ: