ಸ್ವಗತ
ಶುಕ್ರವಾರ, ಮಾರ್ಚ್ 2, 2012
ವಿಪರ್ಯಾಸ !
ಮಿಣುಕು ದೀಪಕ್ಕಾಗಿ ಮೊರೆಯಿಟ್ಟೆ
ಬೆಳದಿಂಗಳನೆ ಕೊಟ್ಟ
ತುತ್ತು ಅನ್ನಕ್ಕಗಾಗಿ ಬೇಡಿಕೆಯಿಟ್ಟೆ
ಮೃಷ್ಟಾನ್ನದ ಬಟ್ಟಲನೆ.. ಕೈಗಿಟ್ಟ
ಸಂಗಾತಿಗಾಗಿ ಪ್ರಾರ್ಥಿಸಿದೆ
ದೇವತೆಯನೆ .. ಕರುಣಿಸಿದ
ಪಡೆಯುವ ,ಉಂಬುವ ,ಸಲಹುವ
"ಯೋಗ್ಯತೆ" ಗಳಿಸಲು
ನಾನಿನ್ನು ಹೋರಾಡುತ್ತಿದ್ದೇನೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ