ಸ್ವಗತ
ಭಾನುವಾರ, ಫೆಬ್ರವರಿ 5, 2012
ಶಾಕುಂತಲೆ !
ಅವಳು ರಿಂಗ್ ಕಳೆದುಕೊಂಡ
'ಶಾಕುಂತಲೆ'
ಹುಡುಕುವ ಗೋಜಿಗೆ ಹೋಗದೆ
ಮತ್ತೊಬ್ಬನೊಂದಿಗೆ
ಚಾಟಿಂಗ್ ಶುರುವಿಟ್ಟುಕೊಂಡಳು
ಇವನು ಜಾಣ ಮರೆವಿನ
'ದುಷ್ಯಂತ '
ಪುನಃ ಉಂಗುರವಿಡಿದು
ಹೊಸಬೆರಳಿಗೆ.ಕೈ ಚಾಚಿದ !!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ