ಭಾನುವಾರ, ಫೆಬ್ರವರಿ 5, 2012

ತಿರುವು!!

ಅವಳು ಬಣ್ಣದ ಚಿಟ್ಟೆ
ಬೇಕೆಂದಳು,
ಬೆನ್ನತ್ತಿ ಹೊರಟಾಗ
ಚಿಟ್ಟೆ ಬಣ್ಣದ ಬಟ್ಟೆ ತೊಟ್ಟವಳು
ಸಿಕ್ಕಳು !
ಅಲ್ಲಿಗೆ ಅವನ ನಿಯತ್ತು
ಮುಗಿದಿತ್ತು ,
ತಿರುಗಿ ಹೋಗಲು
ದಾರಿಯು ಮರೆತಿತ್ತು

ಕಾಮೆಂಟ್‌ಗಳಿಲ್ಲ: