ಸ್ವಗತ
ಭಾನುವಾರ, ಫೆಬ್ರವರಿ 5, 2012
ಪಾಲು
'ಹಸಿವು ' ಎಂದದಕ್ಕೆ
ನಿನಗೆಂದು ಎತ್ತಿಟ್ಟ
ತುತ್ತನ್ನೆ ಭಿಕ್ಷುಕನಿಗೆ ಕೊಟ್ಟೆ .
'ಕಷ್ಟ' ಎಂದದಕ್ಕೆ
ಇದ್ದ ದುಡ್ದನೆಲ್ಲ
ಗೆಳೆಯನಿಗೆ ಕೊಟ್ಟೆ .
ಆದರೆ ಈಗೊಬ್ಬಳು
'ಪ್ರೀತಿ ' ಎನ್ನುತ್ತಿದ್ದಾಳೆ
ಹೇಗೆ ಕೊಡಲಿ ಹೇಳು
ನಿನಗೆಂದು ಮುಡುಪಿಟ್ಟದ್ದನ್ನ ,
ಜತನದಿಂದ ಕೊಡಿಟ್ಟದನ್ನ ..
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ