ಸ್ವಗತ
ಭಾನುವಾರ, ಫೆಬ್ರವರಿ 5, 2012
ಭೇಟಿ
ಪ್ರತಿದಿನವೂ ಕಾಫಿ ಶಾಪ್ ನವನದು
ಒಂದೇ ಪ್ರಶ್ನೆ ,
ಇಂದಾದರೂ ಕುಡಿಯುವಿರಾ
ಕಾಫಿಯ ,ಬಿಸಿ ಆರುವ ಮುನ್ನ.
ಉತ್ತರಿಸುವುದಕ್ಕದರೂ
ನೀನು ಬರಲೇ ಬೇಕು
ಹಬೆ ಆರುವ ಮುನ್ನ ಕಾಫಿ
ಮುಗಿಯುವ ಮುನ್ನ ನನ್ನ ಸಹನೆ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ