ಬುಧವಾರ, ಫೆಬ್ರವರಿ 1, 2012

ಘಾತುಕಿ!

ಬಿದ್ದ ಚೆಂಡಿಗಾಗಿ
ಬಾವಿಗೆ ಧುಮಿಕಿದ
ಮಗು ನಾನು !
ನಿನ್ನ ವಂಚನೆಯ ,
ಆಳವೂ ತಿಳಿದಿರಲಿಲ್ಲ ,
ಮುಳುಗಿ ಸಾಯುವ
ಭಯವೂ ನನಗಿರಲಿಲ್ಲ .

ಕಾಮೆಂಟ್‌ಗಳಿಲ್ಲ: