ಬುಧವಾರ, ಫೆಬ್ರವರಿ 1, 2012

ಕಾರಣ

ಜಗ್ಗಿದರೆ ಬಿದ್ದೀತು
ನುಗ್ಗಿದರೆ ಹಾರೀತು
ಗಾಳಿಪಟ !
ಎರಡಕ್ಕೂ ಕಾರಣ 'ಗಾಳಿ '

ಒಲಿದರೆ ಅರಳೀತು
ಮುನಿದರೆ ಮರುಗೀತು
ಮನಸು !!
ಎರಡಕ್ಕೂ ಕಾರಣ 'ನೀನು '

ಕಾಮೆಂಟ್‌ಗಳಿಲ್ಲ: