ಸ್ವಗತ
ಮಂಗಳವಾರ, ಮಾರ್ಚ್ 13, 2012
ಸತ್ಯ ಮತ್ತು ನಂಬಿಕೆ!
ಬದುಕಿನ' ಬೆಳಕು'
ನೀನೇ ಎಂದುಕೊಂಡಿದ್ದೆ
ಯಾವ ಹಣತೆಯು ,
ನೀಗದಷ್ಟು ..ಕತ್ತಲ
ಉಳಿಸಿ ಹೋದೆ
ನನ್ನ ನಗುವಿಗೆ
ಕಾರಣ ನೀನೇ
ಎಂದು ನಂಬಿದ್ದೆ
ಜಗತ್ತು ನನ್ನ ನೋಡಿ
ನಗುವುದಕ್ಕೆ
'ಕಾರಣ'ವಾಗಿ ಹೋದೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ