ಸ್ವಗತ
ಮಂಗಳವಾರ, ಮಾರ್ಚ್ 13, 2012
ಮಾಯೆ
ಹೊರಬರಲಾಗದೆ
ತೊಳಲಾಡಿದೆ ' ಮನಸು '
ಆ ಮಾಯೆಯಿಂದ
ಅವಳ ಛಾಯೆಯಿಂದ ,
ಮೊದಲು ಅವಳು
ಕಾಡುತ್ತಿದ್ದಳು
ಈಗ ..
ಅವಳ ಗುಂಗಲ್ಲಿ ಬರೆದ
'ಕವಿತೆ'ಗಳ ಸರದಿ!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ