ಬುಧವಾರ, ಫೆಬ್ರವರಿ 1, 2012

ನೀರಿಕ್ಷೆ !

ನೀನು ಬಂದೆ ಬರುವೆ
ಎಂದು ಕಾದು ಕುಳಿತಿದ್ದೇನೆ
'ಯಾವಾಗ ' ಎಂದು
ನಾನು ಕೇಳಲಿಲ್ಲ
'ಎಲ್ಲಿಗೆ ' ಎಂದು
ನೀನು ಹೇಳಲಿಲ್ಲ

ಕಾಮೆಂಟ್‌ಗಳಿಲ್ಲ: