ಬುಧವಾರ, ಫೆಬ್ರವರಿ 1, 2012

ಕ್ಯಾಲೆಂಡರ್ !

ಗೋಡೆಗೆ ನೇತು ಹಾಕಿದ
ಕ್ಯಾಲೆಂಡರ್ ನಾನು..
ಒಂಟಿ ಕಾಲಲಿ ನಿಂತು
ಧೇನಿಸಿದರೂ,
ತಿಂಗಳಿಗೊಮ್ಮೆ ಮಾತ್ರ
ಅವಳ ಬೆರಳ ಸ್ಪರ್ಶ !
ಕಾಲ ಮತ್ತೆ ಬರುವವರೆಗೆ ,
ಮತ್ತದೇ ತಪಸ್ಸು ,
ನಿಗ್ರಹದ ಸುಖ
ನಿರೀಕ್ಷೆಯ ಹರ್ಷ !!

ಕಾಮೆಂಟ್‌ಗಳಿಲ್ಲ: