ಕಾಮ:ಜ್ಞಾನ ,ಪ್ರೇಮ;ಸುಜ್ಞಾನ ,ಬಸಿರು :ವಿಜ್ಞಾನ
ಅದಿಲ್ಲದೆ ಇದು 'ಪ್ರನಾಳಶಿಶು '
ಇದಿಲ್ಲದೆ ಅದು 'ಹಣ್ಣಿಲ್ಲದ ಮರ '
ಮೇರೆ ಮೀರಿ ಹಾರುವಾಗ ಭೂಮಿ ಚಿಕ್ಕದು !
ಬಳಲಿ ಮಡಿಲ ಸೇರುವಾಗ ಮಮತೆ ದೊಡ್ಡದು !!
ಬದುಕೆಂದರೆ ಸಮಗ್ರ ,ಸಮಸ್ತ ,ಸಂಪೂರ್ಣ .
ಸಮಯಕ್ಕೆ ತಕ್ಕಂತೆ ತಪ್ಪು ಒಪ್ಪು ,
ರುಚಿಗೆ ತಕ್ಕಷ್ಟು ಉಪ್ಪು .ಅತಿಯಾದರೆ ......?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ