ಸೋಮವಾರ, ಏಪ್ರಿಲ್ 9, 2012

ಬದುಕಿನ ಗೋಜಲಿಗೆ 
ಹೆದರಿ 
ಪಲಾಯನ ಮಾಡಿದ 
'ಸನ್ಯಾಸಿ' 
ಬದುಕಿನ ಬಗ್ಗೆ ಉಪದೇಶ 
ನೀಡುತಿದ್ದರೆ 
ಸಂಸಾರಿಗಳು 
ಮಗುಮ್ಮಾಗಿ ಕುಳಿತು  ಕೇಳುತಿದ್ದಾರೆ    

ಕಾಮೆಂಟ್‌ಗಳಿಲ್ಲ: