ಸೋಮವಾರ, ಏಪ್ರಿಲ್ 9, 2012

ದೇಶ ಸುತ್ತಿ ಕೋಶ ಓದಿ 
ಸಕಲವನ್ನು ತಿಳಿದ 
ವಿದ್ವಾಂಸ 
ಭಾಷಣ ಬಿಗಿಯಲು
ವೇದಿಕೆ ಹುಡುಕುತಿದ್ದರೆ, 
ಅವನ ಮನೆಯ ಮಾಡು
ಬಿಡುವಿಲ್ಲದೆ ಸೋರುತಿತ್ತು     

ಕಾಮೆಂಟ್‌ಗಳಿಲ್ಲ: