ಸ್ವಗತ
ಮಂಗಳವಾರ, ಸೆಪ್ಟೆಂಬರ್ 14, 2010
ಮಹಾ ತಪಸ್ವಿ
ಅದೆಷ್ಟೋ ಹುಡುಗಿಯರ
ಖಾಸಗಿ ಕ್ಷಣಗಳ,
ಕಣ್ಣಾರೆ ಕಂಡರೂ ,
ಬಿಗುಮಾನವಿಲ್ಲದೆ
ಅವರೆಲ್ಲ ನಿನ್ನೆದುರು
ಬರಿದಾದರು ,
ನೀ... ಮಾತ್ರ
ನಿಗ್ರಹವ ಧೇನಿಸುತ,
ನಿಚ್ಚಳವಾಗಿ ನಿಂತಿರುವೆಯೆಲ್ಲ
ನಿಲುವುಗನ್ನಡಿ ನೀ.." ಮಹಾ ತಪಸ್ವಿ "
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ